¡Sorpréndeme!

ಕಾಂಗ್ರೆಸ್ ನ ಶಾಸಕರನ್ನ ವಾಪಾಸ್ ಕರೆತರಲು ಹೊರಟ ಡಿ ಕೆ ಶಿವಕುಮಾರ್ | Oneindia Kannada

2019-01-15 834 Dailymotion

Minister D K Shivakumar went to Mumbai to bring back congress MLAs who were went to Mumbai to join BJP. All BJP MLAs were in Gurugram.

ಕಾಂಗ್ರೆಸ್‌ನ ಕೆಲವು ಶಾಸಕರು ಬಿಜೆಪಿ ಪಾಳಯಕ್ಕೆ ಹಾರುವ ಉದ್ದೇಶದಿಂದ ಮುಂಬೈಗೆ ಹಾರಿರುವ ಬೆನ್ನಲ್ಲೇ ಅವರನ್ನು ವಾಪಸ್ ಕರೆತರಲು ಕರ್ನಾಟಕ ಕಾಂಗ್ರೆಸ್ ಸೇನಾಪತಿ ಡಿ.ಕೆ.ಶಿವಕುಮಾರ್ ಮುಂಬೈಗೆ ತೆರಳಲಿದ್ದಾರೆ.